شرح تطبيق Kannada Video Status -ಕನನಡ ವಡಯ ಸಟಟಸ وكيفية استخدامه
★ ಕನ್ನಡ ಸ್ಟೇಟಸ್ ಡಿಪಿ ಆಪ್ ಈಗ ಎರಡೂವರೆ ಲಕ್ಷಕ್ಕೂ ಹೆಚ್ಚು ಡೌನ್ಲೋಡ್ಸ್ ಆಗಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ، ಇದಕ್ಕೆಲ್ಲ ನಿಮ್ಮ ಪ್ರೋತ್ಸಾಹವೇ ಕಾರಣ، .. ಹೀಗೆ ನಿಮ್ಮ ಪ್ರೋತ್ಸಾಹ ಸದಾ ನಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ،
ಹಾಗೂ
★ ಕನ್ನಡ ಈಗ ಕನ್ನಡದಲ್ಲಿ ಮತ್ತೊಂದು ಹೊಚ್ಚ ಹೊಸ ಕನ್ನಡ ವೀಡಿಯೋಸ್ ಸ್ಟೇಟಸ್ ಆಪನ್ನು ಬಿಡುಗಡೆಗೊಳಿಸಿದ್ದೇವೆ.
★ ಇಲ್ಲಿ ನಿಮ್ಮ ಬಳಿ ಇರುವ ಅತ್ಯುತ್ತಮವಾದ ವಿಡಿಯೋ ಸ್ಟೇಟಸ್ ಗಳನ್ನು ಮತ್ತು gif ಗಳನ್ನು ಅಪ್ಲೋಡ್ ಮಾಡಬಹುದು ಹಾಗೂ ಪ್ರತಿದಿನ ಹೊಚ್ಚಹೊಸ ವೀಡಿಯೋಸ್ ಸ್ಟೇಟಸ್ ಗಳನ್ನು ನೀವು ಪಡೆಯಬಹುದು
★ ಪ್ರೀತಿ، ವಿಫಲ ಪ್ರೇಮ، ಕಾಮಿಡಿ، ಪ್ರೇರಣೆ، ರೋಮ್ಯಾಂಟಿಕ್، ಜಾನಪದ، ಸ್ಟಂಟ್ಸ್، ಟ್ರೋಲ್ ವೀಡಿಯೋಸ್، ಡಬ್ಸ್ಮ್ಯಾಶ್، ಫಿಲಂ ಡೈಲಾಗ್ಸ್، ಅಡುಗೆ، ಲವ್ ಪ್ರಪೋಸಲ್، ದೈವಭಕ್ತಿ، ಹೀಗೆ ಹಲವಾರು ಕೆಟಗರಿಗಳಲ್ಲಿ ನಿಮಗೆ ಬೇಕಾಗಿರುವ ವೀಡಿಯೋಸ್ ಗಳನ್ನು ಪಡೆಯಿರಿ ಮತ್ತು ಅಪ್ಲೋಡ್ ಮಾಡಿರಿ.
★ ನೀವು ನಿಮ್ಮ ಸ್ನೇಹಿತರನ್ನು ಹಿಂಬಾಲಿಸಬಹುದು.
★ ಇತರೆ ಸೋಶಿಯಲ್ ನೆಟ್ ವರ್ಕ್ ಗಳೊಂದಿಗೆ ವಿಡಿಯೋಸ್ ಗಳನ್ನು ಹಂಚಿಕೊಳ್ಳಬಹುದು.
★ ನಿಮಗೆ ನಮ್ಮ ಆಫ್ ಇಷ್ಟವಾದರೆ ... ದಯವಿಟ್ಟು ಗೂಗಲ್ ಪ್ಲೇ ಸ್ಟೋರ್ ಸ್ಟೋರಿನಲ್ಲಿ ರೇಟಿಂಗ್ ಮತ್ತು ರಿವ್ಯೂಸ್ ನೀಡಿರಿ.
ಕಡೆಯದಾಗಿ ... ಎಲ್ಲಾದರು ಇರು، ಎಂತಾದರು ಇರು، ಎಂದೆಂದಿಗೂ ನೀ ಕನ್ನಡಿಗನಾಗಿರು .. ಕನ್ನಡವೇ ಸತ್ಯ، ಕನ್ನಡವೇ ನಿತ್ಯ.
ಜೈ ಕರ್ನಾಟಕ ಮಾತೆ.
.
تنزيل APK الاصدار 1.0.1 المجانية Free Download
يمكنك تنزيل Kannada Video Status -ಕನನಡ ವಡಯ ಸಟಟಸ APK 1.0.1 لـ Android مجاناً Free Download الآن عبر أبك داون مود.
الوسوم: download kannada video songs freedownload karnataka videowhatsapp download kannada videosharechat download kannada videosharechat download kannada video songdownload kannada film videosharechat app download kannada videosharechat kannada download video loveplay store download kannada videoKannada Video Status