شرح تطبيق Astronomy in Kannada l ಖಗೋಳಶಾಸ್ತ್ರ وكيفية استخدامه
ಖಗೋಳಶಾಸ್ತ್ರ ಭೂಮಿಯನ್ನು ಮತ್ತು ವಾಯುಮಂಡಲವನ್ನು ಹೊರತುಪಡಿಸಿ ಬ್ರಹ್ಮಾಂಡದ ಪ್ರಸಂಗಗಳನ್ನು ಗಮನಿಸಿ، ಉಲ್ಲೇಖಿಸಿ، ಸಂಶೋಧನೆಗೊಳಪಡಿಸಿ ನಿರೂಪಿಸಿರುವ ವಿಜ್ಞಾನ. ಬೇರೆ ವಿಜ್ಞಾನದ ವಿಭಾಗಗಳಂತಲ್ಲದೆ ಖಗೋಳಶಾಸ್ತ್ರದಲ್ಲಿ ಹವ್ಯಾಸಿಗಳು ಕೂಡಾ ಸಾಕಷ್ಟು ಕೊಡುಗೆ ನೀಡಬಹುದಾಗಿದೆ. ಹವ್ಯಾಸಿಗಳು ಆಕಸ್ಮಿಕವಾಗಿ، ಒಮ್ಮಿಂದೊಮ್ಮೆಲೆ ಕಾಣಬರುವ ನಕ್ಷತ್ರ ವೈಶಿಷ್ಟ್ಯಗಳನ್ನು ಅಂದರೆ ನೋವಾ، ಸೂಪರ್ನೋವಾಗಳ ಗುರುತಿಸುವಿಕೆ، ಗ್ರಹಣಗಳ ಛಾಯಾಗ್ರಹಣ ಮುಂತಾದ ಸಂದರ್ಭಗಳಲ್ಲಿ ಗಮನಾರ್ಹ ಕೆಲಸ ಮಾಡಬಹುದಾಗಿದೆ.
ಆರ್ಯಭಟನನ್ನು ಭಾರತದ ಖಗೋಳಶ್ರಾಸ್ತ್ರದ ಪಿತಾಮಹನೆಂದು ಕರೆಯುತ್ತಾರೆ. ಖಗೋಳಶಾಸ್ತ್ರವು ಅತ್ಯಂತ ಪ್ರಾಚೀನವಾದ ವಿಜ್ಞಾನವೆಂದು ಕರೆಯುತ್ತಾರೆ ಗಣಿತದ ಮೂಲ ಎಂದು ಕೂಡಾ ಕರೆಯುತ್ತಾರೆ.
.
تنزيل APK الاصدار 1.1 المجانية Free Download
يمكنك تنزيل Astronomy in Kannada l ಖಗಳಶಸತರ APK 1.1 لـ Android مجاناً Free Download الآن عبر أبك داون مود.